ಹೋಮ್ » ವಿಡಿಯೋ » ರಾಜ್ಯ

ಪ್ರಧಾನಿ ಆಗಿದ್ದಕ್ಕೆ ಹೆಮ್ಮೆ ಪಡಬೇಕಿತ್ತೆಂದ ವಿಶ್ವನಾಥ್; ಬಿಜೆಪಿಯವರಿಗೆ ಇದು ಕಡೆಯ ಆಟ ಎಂದ ಪುಟ್ಟರಾಜು

ರಾಜ್ಯ13:19 PM February 14, 2019

ಹಾಸನ ಒಬ್ಬ ವ್ಯಕ್ತಿಯು ಪ್ರಧಾನಿ ಆದರೆಂದು ಅಭಿಮಾನ ಪಡುವ ಬದಲು ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದರು. ಇನ್ನು, ಸಚಿವ ಸಿಎಸ್ ಪುಟ್ಟರಾಜು ಅವರೂ ಬಿಜೆಪಿಯ ಪ್ರತಿಭಟನೆಯ ವಿರುದ್ಧ ವಾಗ್ದಾಳಿ ನಡೆಸಿದರು.

sangayya

ಇತ್ತೀಚಿನದು Live TV

Top Stories