ಹೋಮ್ » ವಿಡಿಯೋ » ರಾಜ್ಯ

ಸಿಬಿಐ ತನಿಖೆಯಿಂದ ಜೆಡಿಎಸ್​ನ್ನು ಕಟ್ಟಿಹಾಕಲು ಸಾಧ್ಯವಿಲ್ಲ: ಸಿ.ಎಸ್​.ಪುಟ್ಟರಾಜು

ರಾಜ್ಯ17:46 PM August 19, 2019

ಫೋನ್ ಕದ್ದಾಲಿಕೆ ಪ್ರಕರಣ ಸಿ.ಎಂ. ಬಿಎಸ್ವೈ ಸಿಬಿಐ ಗೆ ವಹಿಸಿರೋ ಹಿನ್ನೆಲೆ.ಪಾಂಡವಪುರದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಹೇಳಿಕೆ.ಫೋನ್ ಕದ್ದಾಲಿಕೆ ಪ್ರಕರಣವನ್ನು‌ ಸಿಬಿಐಗೆ ವಹಿಸಿರೋದ್ರಿಂದ ಜೆಡಿಎಸ್ ನ ಯಾವುದೇ ನಾಯಕರಿಗೆ ತೊಂದರೆ ಆಗುವುದಿಲ್ಲ.ಸಿಬಿಐ ತನಿಖೆಯಿಂದ ಜೆಡಿಎಸ್ ನ್ನು ಕಟ್ಟಿಹಾಕಬಹುದು ಎಂಬ ಬಿಜೆಪಿ ಲೆಕ್ಕಾಚಾರ ಫಲಿಸದು.ನೆರೆ ಸಂತ್ರಸ್ಥರಿಗೆ ಪರಿಹಾರ ಕೊಡುವುದನ್ನು ಬಿಟ್ಟು ಜನರ ದಿಕ್ಕು ತಪ್ಪಿಸಲು ಬಿಜೆಪಿ ಸಿಬಿಐ ತನಿಖೆಯ ದಾಳ ಉರುಳಿಸಿದೆ.

Shyam.Bapat

ಇತ್ತೀಚಿನದು Live TV