ಹೋಮ್ » ವಿಡಿಯೋ » ರಾಜ್ಯ

ಗೆಲುವಿಗಾಗಿ ದೇವರ ಮೊರೆ ಹೋದ ನಿಖಿಲ್​​ ಕುಮಾರಸ್ವಾಮಿ

ರಾಜ್ಯ06:23 AM May 23, 2019

ಮಂಡ್ಯದ ಜೆಡಿಎಸ್ ಅಭ್ಯರ್ಥಿ​​ ನಿಖಿಲ್‌ ಕುಮಾರಸ್ವಾಮಿ ಗೆಲುವಿಗಾಗಿ ಚಾಮುಂಡಿ ಮೊರೆ ಹೋಗಿದ್ದರು. ಫಲಿತಾಂಶದ ದಿನವೇ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ನಿಖಿಲ್, ನಾಡ ಅಧಿದೇವತೆ ತಾಯಿ ಆಶೀರ್ವಾದ ಪಡೆದರು.

sangayya

ಇತ್ತೀಚಿನದು

Top Stories

//