ಹೋಮ್ » ವಿಡಿಯೋ » ರಾಜ್ಯ

JDSನವರೇ ಸುಮಲತಾಗೆ ಟಿಕೆಟ್ ಕೊಡಬಹುದು: ಪ್ರಸನ್ನ

ರಾಜ್ಯ16:36 PM March 12, 2019

ನಾಗಮಂಗಲ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿಕೆ.ರಾಜ್ಯದಲ್ಲಿ ಮೈತ್ರಿ ಇದ್ರೂ ಸ್ಥಳೀಯರು ಒಪ್ಪುತ್ತಿಲ್ಲ.ಬಹುತೇಕ ಕೈ ಕಾರ್ಯಕರ್ತರು ಅಂಬಿ ಅಭಿಮಾನಿಗಳು.ಸುಮಲತಾರನ್ನೇ ಬೆಂಬಲಿಸುವುದಾಗಿ ಹೇಳುತ್ತಿದ್ದಾರೆ.ಹೈಕಮಾಂಡ್ ನಮಗೆ ವಾರ್ನಿಂಗ್ ಮಾಡಬಹುದು.ಆದರೆ ನಮ್ಮ ಕಾರ್ಯಕರ್ತರು ಕೇಳಬೇಕಲ್ಲ?.JDSಗೆ ಮತ ಕೇಳಲು ಹೋದ್ರೆ ಹೊಡೀತೀನಿ ಅಂತಾರೆ.ನಾವು ಕೊನೇ ಕ್ಷಣದವರೆಗೂ ಕಾಯುತ್ತೇವೆ.JDSನವರೇ ಸುಮಲತಾಗೆ ಟಿಕೆಟ್ ಕೊಡಬಹುದು.ನಾಗಮಂಗಲ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹೇಳಿಕೆ

Shyam.Bapat

ಇತ್ತೀಚಿನದು Live TV

Top Stories