ಹೋಮ್ » ವಿಡಿಯೋ » ರಾಜ್ಯ

ಸಭೆಯಲ್ಲಿ ಜೆಡಿಎಸ್​ ವರಿಷ್ಠರ ಮುಂದೆಯೇ ಕಾರ್ಯಕರ್ತರ ವಾಗ್ವಾದ

ರಾಜ್ಯ20:36 PM September 16, 2019

ಮಂಡ್ಯ: ಜೆಡಿಎಸ್ ಗೆ ಬಿಗ್ ಶಾಕ್.ಮನ್ನುಲ್ ಅಧಿಕಾರಕ್ಕಾಗಿ ಬಿಜೆಪಿ ಗೆ ಜಿಗಿಯಲು ಸಿದ್ದನಾದ ಮದ್ದೂರು ಜೆಡಿಎಸ್ ಮುಖಂಡ.ಮದ್ದೂರಿನ ಎಸ್ಪಿ ಸ್ವಾಮಿ ಬಿಜೆಪಿಗೆ ಜಿಗಿಯಲು ಸಿದ್ದರಾಗಿರೋ ಜೆಡಿಎಸ್ ಮುಖಂಡ.ಮದ್ದೂರು ಶಾಸಕ ಡಿಸಿ ತಮ್ಮಣ್ಣ ಬಲಗೈ ಭಂಟನಾಗಿರೋ ಎಸ್ಪಿ ಸ್ವಾಮಿ ಶೀಘ್ರ ಬಿಜೆಪಿಗೆ ಸೇರ್ಪಡೆ?.ಮಂಡ್ಯ ಮನ್ಮುಲ್ ನಲ್ಲಿ ಶುರುವಾದ ಸ್ವಾಮಿ‌ ಯದ್ದೇ ಆಟ.ಚುನಾವಣೆಯಲ್ಲಿ ೮ ಸ್ಥಾನ ಗೆದ್ರು ಜೆಡಿಎಸ್ ಗೆ ಕೈ ತಪ್ಪುತ್ತಾ ಮಂಡ್ಯ ಮನ್ಮುಲ್ ಅಧಿಕಾರ?

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading