ಹೋಮ್ » ವಿಡಿಯೋ » ರಾಜ್ಯ

ಜೇವರ್ಗಿ ಹೈವೇಲಿ ಬೈಕ್ ಸವಾರನ ಹುಚ್ಚಾಟ; ವೈರಲ್ ಆಯ್ತು ಯುವಕನ ವಿಡಿಯೋ

ರಾಜ್ಯ11:14 AM August 16, 2019

ಜೇವರ್ಗಿ ತಾಲೂಕಿನ ಹರವಾಳ ಗ್ರಾಮದ ಬಳಿ ಅಡ್ಡಾದಿಡ್ಡಿ ಬೈಕ್ ಚಲಾಯಿಸಿಕೊಂಡು ಯುವಕನೊಬ್ಬ ಅಪಘಾತ ಮಾಡಿಕೊಂಡ ಘಟನೆ ನಡೆದಿದೆ. ಯುವಕ ಬೈಕ್ ಚಲಾಯಿಸುವ ದೃಶ್ಯವನ್ನು ಬೇರೆ ವಾಹನಗಳ ಸವಾರರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

sangayya

ಇತ್ತೀಚಿನದು Live TV

Top Stories