ಹೋಮ್ » ವಿಡಿಯೋ » ರಾಜ್ಯ

ಎಲ್ಲಾ ರಾಜ್ಯಗಳಂತೆಯೇ ಜಮ್ಮು ಕಾಶ್ಮೀರಕ್ಕೂ ಸಮಾನತೆ ನೀಡಬೇಕು: ಡಿವಿ ಸದಾನಂದಗೌಡ

ರಾಜ್ಯ15:13 PM August 05, 2019

ದೆಹಲಿಯಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿಕೆ.ಜನಸಂಘದ ಕಾಲದಿಂದಲೂ ಈ ವಿಷಯ ನಮ್ಮ ಅಜೆಂಡಾವಾಗಿತ್ತು.ಇವತ್ತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.‌ ಎಲ್ಲಾ ರಾಜ್ಯಗಳೂ ಸಮಾನ ಅವಕಾಶ ನೀಡಬೇಕು.ಎಲ್ಲಾ ರಾಜ್ಯಗಳನ್ನೂ ಒಂದೇ ರೀತಿಯಲ್ಲಿ ಇರಬೇಕು.ಇದು ನಮ್ಮ ಪಕ್ಷದ ನಿಲುವಾಗಿತ್ತು.ಹಾಗಾಗಿ ಈಗ ನಿರ್ಧಾರ ತೆಗೆದುಕೊಂಡಿವೆ.ಇಂದು ರಾಜ್ಯಸಭೆಯಲ್ಲಿ ನಾಳೆ ಲೋಕಸಭೆಯಲ್ಲಿ ಪಾಸ್ ಆಗಲಿದೆ.

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading