ಜಗದೀಶ್ ಶೆಟ್ಟರ್ ಊರಿನ ರಸ್ತೆಯನ್ನು ಮಾಡಿಸಲೂ ನಾನೇ ಬರಬೇಕಾಯ್ತು. ಇನ್ನು ಬಿಜೆಪಿ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ?: ಹೆಚ್.ಡಿ ರೇವಣ್ಣ