ಹೋಮ್ » ವಿಡಿಯೋ » ರಾಜ್ಯ

ವೈಯಕ್ತಿಕ ವಿಚಾರ ಮಾತ್ರವಲ್ಲ; ಸದನದ ಹಕ್ಕಿಗೂ ಚ್ಯುತಿಯಾಗಿದೆ: ಕೃಷ್ಣ ಭೈರೇಗೌಡ

ರಾಜ್ಯ04:41 PM IST Feb 11, 2019

ಬೆಂಗಳೂರು: ಆಡಿಯೋ ಪ್ರಕರಣವನ್ನು ಇಂದು ಸದನದಲ್ಲಿ ಪ್ರಸ್ತಾಪಿಸಿದ ಸಚಿವ ಕೃಷ್ಣ ಬೈರೇಗೌಡ, ಇದು ಇಡೀ ಸದನದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅಭಿಪ್ರಾಯಪಟ್ಟರು. ಸ್ಪೀಕರ್ ವಿರುದ್ಧ ಭ್ರಷ್ಟಾಚಾರ ಆರೋಪ ಆಗಿರುವುದು ಸ್ಪೀಕರ್ ಅವರಿಗೆ ವೈಯಕ್ತಿಕ ವಿಚಾರ ಮಾತ್ರವಲ್ಲ, ಅದು ಇಡೀ ಸದನದ ಹಕ್ಕುಚ್ಯುತಿಯಾದಂತೆ ಎಂದು ಬೈರೇಗೌಡರು ಸ್ಪಷ್ಟಪಡಿಸಿದರು.

sangayya

ಇತ್ತೀಚಿನದು Live TV