ಹೋಮ್ » ವಿಡಿಯೋ » ರಾಜ್ಯ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಿದ್ದರೆ, ದೇಶದಲ್ಲೇ ಕಾಂಗ್ರೆಸ್​ ಇಲ್ಲದಂತಾಗುತ್ತದೆ; ಸಚಿವ ಜಿಟಿಡಿ

ರಾಜ್ಯ12:49 PM July 08, 2019

ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಉರುಳಲ್ಲ. ಸರ್ಕಾರ ಉಳಿಸಿಕೊಳ್ಳಲು ನಾಯಕತ್ವ ಬದಲಾವಣೆಗೂ ವರಿಷ್ಠರು ಸಿದ್ದ. ಸಿದ್ದು..ಖರ್ಗೆ ಅವರೇ ಆಗಲಿ, ಕುಮಾರಸ್ವಾಮಿನೇ ಮುಂದುವರೆಯಲಿ ಇದಕ್ಕೆ ನಾವು ಮುಕ್ತರಾಗಿದ್ದೇವೆ. ಹಠ ಹಿಡಿದು ಕೂತು ಅದರಿಂದ ಸಮಸ್ಯೆ ತಂದುಕೊಳ್ಳಲು ಸಿದ್ದವಿಲ್ಲ ಎಂದು ನ್ಯೂಸ್18ಗೆ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

sangayya

ಇತ್ತೀಚಿನದು

Top Stories

//