ಹೋಮ್ » ವಿಡಿಯೋ » ರಾಜ್ಯ

ಐಟಿ ದಾಳಿಯಿಂದ ನಾನು ವಿಚಲಿತನಾಗಲ್ಲ; ಪುಟ್ಟರಾಜು

ರಾಜ್ಯ11:25 AM March 28, 2019

ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಆಪ್ತ ಹಾಗೂ ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಈ ದಾಳಿಯಿಂದ ನಾನು ವಿಚಲಿತನಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories