ಹೋಮ್ » ವಿಡಿಯೋ » ರಾಜ್ಯ

ಐಟಿ ದಾಳಿ ರಾಜಕೀಯ ಅಲ್ಲ,100 ಕೋಟಿ ರೂ.ಅವ್ಯವಹಾರ ನಡೆದಿದ್ದರೆ ಆನಂದ್​ ಉತ್ತರ ಕೊಡುತ್ತಾರೆ; ಜಿ ಪರಮೇಶ್ವರ್

ರಾಜ್ಯ13:04 PM October 12, 2019

ಬೆಂಗಳೂರು(ಅ.12): ಮಾಜಿ ಡಿಸಿಎಂ ಜಿ.ಪರಮೇಶ್ವರ್​ ಮನೆಯಲ್ಲಿ ಇಂದು ಐಟಿ ದಾಳಿ ಅಂತ್ಯವಾಗಿದೆ. ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಪರಮೇಶ್ವರ್​ಗೆ ​ ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. 50 ಗಂಟೆಗಳ ಬಳಿಕ ಪರಮೇಶ್ವರ್​ ಪ್ರತ್ಯಕ್ಷವಾಗಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading