ಹೋಮ್ » ವಿಡಿಯೋ » ರಾಜ್ಯ

ಕಾರಿನ ಸ್ಟೆಪ್ನಿ ಟಯರ್​ನಲ್ಲಿ ಶಿವಮೊಗ್ಗಕ್ಕೆ 2.30 ಕೋಟಿ ರೂ. ಸಾಗಿಸುತ್ತಿದ್ದವರ ಬಂಧನ

ರಾಜ್ಯ20:49 PM April 20, 2019

ಲೋಕಸಭಾ ಚುನಾವಣೆಯಲ್ಲಿ ಹಲವು ಅಭ್ಯರ್ಥಿಗಳು ಮತದಾರರಿಗೆ ಹಣದ ಹೊಳೆ ಹರಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಐಟಿ ಅಧಿಕಾರಿಗಳು ಮತ್ತು ಪೊಲೀಸರು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಇಂದು ಐಟಿ ಇಲಾಖೆ ಭರ್ಜರಿ ಬೇಟೆಯಾಡಿದ್ದು, ಒಂದೇ ದಿನ 4 ಕೋಟಿ ರೂ. ವಶಪಡಿಸಿಕೊಂಡಿದೆ.

sangayya

ಇತ್ತೀಚಿನದು Live TV