ಹೋಮ್ » ವಿಡಿಯೋ » ರಾಜ್ಯ

ರಾಧಿಕಾ ಪಂಡಿತ್ ತಂದೆಯ ಮನೆಗೆ ಐಟಿ ದಾಳಿ

ರಾಜ್ಯ12:59 PM January 04, 2019

ರಾಧಿಕಾ ಪಂಡಿತ್ ತಂದೆಯ ಮನೆಗೆ ಎಂಟ್ರಿ ಕೊಟ್ಟ ಮೂರು ಐಟಿ ಅಧಿಕಾರಿಗಳು.ಇಬ್ಬರು ಪುರುಷ ಅಧಿಕಾರಿಗಳು ಮತ್ತು ಒಬ್ಬ ಮಹಿಳಾ ಅಧಿಕಾರಿ ಎಂಟ್ರಿ.ನಿನ್ನೆ ತಡರಾತ್ರಿಯವರೆಗೆ ದಾಖಲೆ ಪರಿಶೀಲಿಸಿದ್ದ ಅಧಿಕಾರಿಗಳು.ನಿನ್ನೆ ರಾಧಿಕಾಪಂಡಿತ್ ರ ತಂದೆಯನ್ನ ಮನೆಯಿಂದ ಕರೆದೊಯ್ದಿದ್ದ ಅಧಿಕಾರಿಗಳು.ಬ್ಯಾಂಕ್ ಲಾಕರ್ ನಲ್ಲಿದ್ದ ದಾಖಲೆಗಳನ್ನ ತರಲಾಗಿತ್ತು.ಈ ಬಗ್ಗೆ ಭಾರಿ ಕುತುಹಲ ಮೂಡಿತ್ತು.ಇಂದು ಸಹ ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದೆ.

Shyam.Bapat

ಇತ್ತೀಚಿನದು

Top Stories

//