ಹೋಮ್ » ವಿಡಿಯೋ » ರಾಜ್ಯ

ನಮ್ಮನೆ ಕೆಲಸದವರ ಹಣವನ್ನೂ ಐಟಿಯವರು ಬಿಟ್ಟಿಲ್ಲ: ಸಚಿವ ಹೆಚ್​ಡಿ ರೇವಣ್ಣ

ರಾಜ್ಯ18:49 PM April 19, 2019

ತಮ್ಮ ಬೆಂಗಾವಲು ಪಡೆ ವಾಹನದಲ್ಲಿ ಐಟಿಯವರಿಗೆ ಹಣ ಸಿಕ್ಕ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ. ರೇವಣ್ಣ, ಬಿಜೆಪಿ ಮುಖಂಡರು ಸರ್ಕಾರದ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ. ಐಟಿ ದಾಳಿಯಾದಾಗ ಮಾಜಿ ಎಂಎಲ್​ಸಿ ಪಟೇಲರ ಬಳಿ ಇದ್ದದ್ದು ಬರೀ 5 ಸಾವಿರ, ಹೆಂಡತಿ ಬಳಿ 30 ಸಾವಿರ ಮತ್ತು ಮಗಳ ಬಳಿ 8 ಸಾವಿರ ಹಾಗೂ ನಮ್ಮ ಪಿಎ ರಘು ಹತ್ತಿರ 20ಸಾವಿರ ಇದ್ದ ಹಣವನ್ನು ಐಟಿಯವರು ಕಿತ್ಕೊಂಡು ಹೋಗಿದ್ದಾರೆ. ಈ ಹಣವನ್ನು ಬೆಂಗಾವಲು ಪಡೆ ವಾಹನದಲ್ಲಿ ಇಟ್ಟು ಫೋಟೋ ತೆಗೆದಿದ್ದಾರೆ.

sangayya

ಇತ್ತೀಚಿನದು Live TV

Top Stories