ಹೋಮ್ » ವಿಡಿಯೋ » ರಾಜ್ಯ

ಪಾಕಿಸ್ತಾನ ನಮ್ಮ ಪೈಲಟ್​ಗೆ ಚಿತ್ರಹಿಂಸೆ ಕೊಡುತ್ತಿರುವುದು ಅಕ್ಷಮ್ಯ: ಸಂಸದ ಪ್ರಲ್ಹಾದ್ ಜೋಶಿ

ರಾಜ್ಯ18:48 PM February 28, 2019

ಪಾಕಿಸ್ತಾನ ಮೋಸದಿಂದ ನಮ್ಮ ಸೈನಿಕನ ಅಪಹರಣ ಮಾಡಿದೆ ಎಂದು ಸಂಸದ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಇದೇರೀತಿ ಮುಂದುವರಿದರೆ ಪಾಕಿಸ್ತಾನ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಮ್ಮ ಅನೇಕ ವಿಮಾನಗಳು ಬಹಳ ಹಳೆಯದಾಗಿವೆ. ಹೀಗಾಗಿ ವಿಮಾನ ಪತನವಾಗಿರಬಹುದು. ಇಂತಹ ಸಂದರ್ಭದಲ್ಲಿ ಪಾಕಿಸ್ತಾನ ನಮ್ಮ ಪೈಲಟ್‌ ಹಿಡಿದುಕೊಂಡು ಹೋಗಿ ಚಿತ್ರಹಿಂಸೆ ಕೊಡುತ್ತಿರುವುದು ಅಕ್ಷಮ್ಯ. ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ಬಹಳ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿಯವರಿಗೆ ರಮ್ಯಾ ಬಹಳ ಬೇಕಾದವರು. ಹೀಗಾಗಿ ಅವರಿಗೆ ಸಲಹೆ ನೀಡಿ ಹುಚ್ಚು ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದವರು ವ್ಯಂಗ್ಯವಾಡಿದ್ದಾರೆ.

Shyam.Bapat

ಇತ್ತೀಚಿನದು

Top Stories

//