ಹೋಮ್ » ವಿಡಿಯೋ » ರಾಜ್ಯ

ನನಗೆ ರಾಜಕಾರಣದ ಬಗ್ಗೆ ಜಿಗುಪ್ಸೆ ಬಂದಿರುವುದು ನಿಜ: ಸಿದ್ದರಾಮಯ್ಯ

ರಾಜ್ಯ12:21 PM March 20, 2020

ಬೆಂಗಳೂರು(ಮಾ.20): ನಮಗೆ ಆಡಳಿತ ನಡೆಸಿ ಸಾಕಾಗಿದೆ, ನೀವು ಮುಂದುವರೆಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಹೇಳಿದ್ದಾರೆ. ಇಂದು ಸದನದಲ್ಲಿ ಬಜೆಟ್​​ ಮಂಡನೆ ವೇಳೆ ಮಾತಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ಸಿಗರಿಗೆ ಆಡಳಿತ ನಡೆಸಿ ಸಾಕಾಗೋಗಿದೆ. ಇದೀಗ ನಿಮ್ಮ ಸರದಿ, ಆಡಳಿತ ಮುಂದುವರೆಸಿ ಎಂದು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪಗೆ ತಿಳಿಸಿದರು.

webtech_news18

ಇತ್ತೀಚಿನದು Live TV

Top Stories