ಧಾರವಾಡ : ತಾಳ, ಶೈಲಿ, ರಾಗವೇ ಇಲ್ಲದೇ ಅವಧಿಯನ್ನು ಮೀರಿದ ನಾಡಗೀತೆ.ನಾಡಗೀತೆ ಹಾಡುವ ಸಂದರ್ಭದಲ್ಲಿ ಡ್ರೈಫುಡ್ ಜರಿದ ಸಂಸದ ಪ್ರಲ್ಹಾದ ಜೋಶಿ.ಅಳ್ನಾವರ ಪಟ್ಟಣದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನ.ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣ ಪಂಚಾಯ್ತಿ ಆವರಣದಲ್ಲಿ ನಡೆದ ಕಾರ್ಯಕ್ರಮ.ಕಾಳಿ ನದಿಯಿಂದ ನೀರು ಪೂರೈಸುವ ಯೋಜನೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ನಾಡಗೀತೆಗೆ ಅವಮಾನ.ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳಿಂದ ಐದು ನಿಮಿಷಕ್ಕೂ ಹೆಚ್ಚು ಕಾಲ ನಡೆದ ನಾಡಗೀತೆ.ನಾಲ್ಕೈದು ಬಗೆಯ ಶೈಲಿ, ರಾಗದಲ್ಲಿ ಎರ್ರಾಬಿರ್ರಿಯಾಗಿ ನಾಡಗೀತೆ ಪ್ರಸ್ತುತಪಡಿಸಿದ ವಿದ್ಯಾರ್ಥಿಗಳು.ನಾಡಗೀತೆ ನಡೆಯುವಾಗಲೇ ಡ್ರೈಫುಡ್ ಜಗಿದ ಸಂಸದ ಪ್ರಲ್ಹಾದ ಜೋಶಿ.ಸಚಿವರಾದ ಆರ್.ವಿ. ದೇಶಪಾಂಡೆ, ಸಿ.ಎಸ್. ಶಿವಳ್ಳಿ ಪಾಲ್ಗೊಂಡಿರುವ ಕಾರ್ಯಕ್ರಮ.
Shyam.Bapat
Share Video