ಹೋಮ್ » ವಿಡಿಯೋ » ರಾಜ್ಯ

ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ: ದಿನೇಶ್​ ಗುಂಡೂರಾವ್​

ರಾಜ್ಯ16:02 PM September 17, 2019

ದಿನೇಶ್ ಗುಂಡೂರಾವ್ ಹೇಳಿಕೆ.ಗಾಂಧಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ.ಗಾಂಧೀಜಿಯವರ ಜೀವನ, ಸಿದ್ಧಾಂತಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಬೇಕು.ರಾಷ್ಟ್ರೀಯತೆ ಎಂಬ ಪದ ಕೇವಲ ರಾಜಕೀಯ ಲಾಭಕ್ಕೆ ಬಳಕೆಯಾಗ್ತಿದೆ.ಆದ್ರೆ, ಗಾಂಧೀಜಿಯವರ ರಾಷ್ಟ್ರೀಯತೆ ಕಲ್ಪನೆ ಬಹಳ ಉದಾರವಾದುದು.ಗಾಂಧಿ ಜಯಂತಿ ಕೇವಲ ಸ್ವಚ್ಚತೆಗೆ ಸೀಮಿತವಾಗಿದೆ.ಅವತ್ತು ಪೊರಕೆ ಹಿಡಿದು ಫೋಸ್ ಕೊಡೋಕೆ ಸೀಮಿತ ಆಗ್ತಿದೆ.

Shyam.Bapat

ಇತ್ತೀಚಿನದು

Top Stories

//