ಹೋಮ್ » ವಿಡಿಯೋ » ರಾಜ್ಯ

ಇದು ಪ್ರಜಾತಂತ್ರಕ್ಕೆ ಅಪಾಯ ತರುವ ನಡೆ; ಸ್ಪೀಕರ್ ಕಳವಳ

ರಾಜ್ಯ13:11 PM July 06, 2019

13 ಜನ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ರಾಜೀನಾಮೆ ನೀಡಲು ಒಂದು ಕ್ರಮ ಇದೆ. ಈ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ಅವರು ರಾಜೀನಾಮೆ ನೀಡುವ ಬದಲು ಕೇವಲ ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ಮಾಡಿದರೆ ಹೇಗೆ ತಾನೇ ಸರ್ಕಾರ ನಡೆಸಲು ಸಾಧ್ಯ?. ಇದು ಪ್ರಜಾತಂತ್ರಕ್ಕೆ ಅಪಾಯದ ನಡೆ ಎಂದು ರಾಜೀನಾಮೆ ಕುರಿತು ಎದ್ದಿರುವ ಊಹಾಪೋಹಾಗಳ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಹರಿಹಾಯ್ದರು.

sangayya

ಇತ್ತೀಚಿನದು Live TV

Top Stories