ಹೋಮ್ » ವಿಡಿಯೋ » ರಾಜ್ಯ

ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೆ ಭಯ ಇರುತ್ತೆ:ತನಿಖೆ ಮಾಡೋದೇ ತಪ್ಪಾ?: ಸಿಟಿ ರವಿ

ರಾಜ್ಯ12:26 PM September 10, 2019

ಮಾಜಿ ಸಚಿವ ಡಿಕೆ ಶಿವಕುಮಾರ್​ ವಿರುದ್ಧ ಪರೋಕ್ಷವಾಗಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ನಡೆಸದಿದ್ದರೆ ಭಯ ಯಾಕೆ ಬೀಳಬೇಕು? ಯಾರು ಭ್ರಷ್ಟಾಚಾರ ಮಾಡಿರುತ್ತಾರೋ ಅವರಿಗೆ ಭಯ ಇರುತ್ತೆ. ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡೋದೆ ತಪ್ಪಾ?, ಎಂದು ಪ್ರಶ್ನಿಸಿದರು.

Shyam.Bapat

ಇತ್ತೀಚಿನದು Live TV