ಹೋಮ್ » ವಿಡಿಯೋ » ರಾಜ್ಯ

600 ರೂಪಾಯಿಗೆ ಬಾಡಿಗೆಗೆ ಸಿಗಲಿದೆಯಾ ಬೆಂಗಳೂರಿನ ರಸ್ತೆಗಳು...?

ರಾಜ್ಯ06:10 PM IST Jul 25, 2018

ನೀವು ಎಲ್ಲಾದ್ರೂ ರಸ್ತೆಯನ್ನ ಬಾಡಿಗೆಗೆ ಕೊಟ್ಟಿರೋದನ್ನ ನೋಡಿದೀರಾ..? ಹೌದು ಬೆಂಗಳೂರಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ತ್ಯಾಗರಾಜನಗರದ ಫಸ್ಟ್ ಬ್ಲಾಕ್​ನಲ್ಲಿ  ರಸ್ತೆಯನ್ನ ಹೋಮ ಮಾಡಲು ಬಾಡಿಗೆಗೆ ಕೊಡಲಾಗಿದೆ. ಹೀಗೆ ರಸ್ತೆಯನ್ನ ಬಾಡಿಗೆಗೆ ಕೊಟ್ಟಿರೋದು ಬೇರಾರು ಅಲ್ಲ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ..ಹೋಮ ನಡೆಸೋಕೆ ಜುಲೈ 19-26ರವರೆಗೆ 10/10 ಅಡಿಗಳಷ್ಟು ರಸ್ತೆಯನ್ನು ಪಾಂಡುರಂಗಶೆಟ್ಟಿ ಅಸೋಸಿಯೇಷನ್ಗೆ 600 ರೂಪಾಯಿಗೆ ಬಾಡಿಗೆಗೆ ನೀಡಲಾಗಿದೆ ಎಂದು ತ್ಯಾಗರಾಜನಗರ ನಿವಾಸಿ ಪ್ರಶಾಂತ್ ಆರೋಪಿಸಿದ್ದಾರೆ. ಇಂದು ಬಿಬಿಎಂಪಿ ಕಚೇರಿ ಬಳಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಪ್ರಶಾಂತ್, ಸಂಬಂಧಪಟ್ಟವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಿದ್ದಾರೆ. 

webtech_news18

ಇತ್ತೀಚಿನದು Live TV