ಹೋಮ್ » ವಿಡಿಯೋ » ರಾಜ್ಯ

ಅಕ್ಷಯ್​ ಕುಮಾರ್​​ ಪ್ಯಾಡ್​ ಮ್ಯಾನ್​ ಸಿನಿಮಾ ನೋಡಿದ ಮಹಿಳೆ ಮಾಡಿದ್ದೇನು ಗೊತ್ತಾ?

ರಾಜ್ಯ13:14 PM March 07, 2020

ಹೀಗೆ ಸೈಕಲ್ ಮೇಲೆ ತಿರುಗಾಡೋ ಈ ವ್ಯಕ್ತಿ ಇಡೀ ಸಮಾಜಕ್ಕೆ ಹೊಸ ಸಂದೇಶ ಕೊಟ್ಟವನು. ಕೀಟಾಣು ರಹಿತ ನ್ಯಾಪ್ಕಿನ್ ತಯಾರಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುತ್ತಾನೆ. ಈ ಸಿನಿಮಾದಿಂದ ಪ್ರೇರಣೆ ಪಡೆದ ಕೊಪ್ಪಳದ ಭಾರತಿ ಗುಡ್ಲಾನೂರು ಸ್ವಂತ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ ತೆರೆದಿದ್ದಾರೆ. ತನ್ನ ಜೊತೆಗೆ ಹಲವರಿಗೆ ಉದ್ಯೋಗ ನೀಡಿ ಎಲ್ಲರ ಬಾಳಿಗೆ ಬೆಳಕಾಗಿದ್ದಾರೆ. ಕೊಪ್ಪಳದ ಗವಿಶ್ರೀನಗರದಲ್ಲಿ ಸಂಜಿನೇ ಪಿಂಕ್ ಪ್ಯಾಡ್ಸ್ ಘಟಕ ಆರಂಭಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading