ಹೋಮ್ » ವಿಡಿಯೋ » ರಾಜ್ಯ

International Womens Day: ಬೆಳಗಾವಿಯ ಏಳು ಮಹಿಳೆಯರು ಬಂದೂಕು ಹಿಡಿದು ಗಡಿ ಕಾಯಲು ಸಜ್ಜು

ರಾಜ್ಯ15:27 PM March 07, 2020

ಭಾರತೀಯ ಸೇನೆಗೆ ಬೆಳಗಾವಿಯ ಸಪ್ತ ನಾರಿಯರ ಬಲ. ಸೇನೆಗೆ ನಡೆದ ಮಹಿಳಾ ಭರ್ತಿ ಱಲಿಯಲ್ಲಿ ಕೇವಲ ನೂರು ಮಂದಿ. ಕರ್ನಾಟಕದವರು 8 ಜನ. ಬೆಳಗಾವಿಯ ಜ್ಯೋತಿ ಚೌಲಗಿ, ಆರತಿ ತಳವಾರ, ಸ್ಮಿತಾ ಪಾಟೀಲ್, ಭಾಗ್ಯಶ್ರೀ ಬಡಿಗೇರ್, ಸಂಗೀತಾ ಕೋಳಿ, ಜ್ಯೋತಿ ಹಂಚಿನಮನಿ ಹಾಗೂ ರಾಘವೇಣಿ ಪಾತೆ ಆಯ್ಕೆಯಾಗಿದ್ದಾರೆ. ಎಲ್ಲರೂ ಬೆಂಗಳೂರಿನಲ್ಲಿ ತರಬೇತಿಗೆ ಹೋಗಿದ್ದಾರೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಸದ್ಯ ಕೆಲಸ ಮಾಡುತ್ತಿದ್ದಾರೆ. ಇದೀಗ ಸೈನ್ಯಕ್ಕೂ ಲಗ್ಗೆ ಹಾಕ್ತಿದ್ದಾರೆ. ಇದು ಯುವತಿಯರಿಗೆಲ್ಲಾ ಮಾದರಿ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading