ಹೋಮ್ » ವಿಡಿಯೋ » ರಾಜ್ಯ

ರಾಷ್ಟ್ರೀಯ ಭದ್ರತಾ ದಳದಲ್ಲಿ ರಾಯಚೂರಿನ ದಿಟ್ಟ ಮಹಿಳೆ

ರಾಜ್ಯ13:40 PM March 07, 2020

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಅಮರಾಪುರ ಎಂಬ ಕುಗ್ರಾಮದ ಯುವತಿ ರೇಣುಕಾ. NSGಯ ಬ್ಲ್ಯಾಕ್ಕ್ಯಾಟ್ ಕಮಾಂಡೋ ಆಗಿ ದೆಹಲಿ ಮಟ್ಟದಲ್ಲೂ ರಾಯಚೂರು ಕೀರ್ತಿ ಬೆಳಗಿಸಿದ್ದಾಳೆ. NSGಯ ಬ್ಲ್ಯಾಕ್ ಕಮಾಂಡೋ ಮಹಿಳಾ ವಿಭಾಗದಲ್ಲಿ ಆಯ್ಕೆ ಆದೋರು ಕೆಲವೇ ಮಂದಿ. ಅವರಲ್ಲಿ ರೇಣುಕಾ ಕೂಡ ಒಬ್ಬರು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading