ಹೋಮ್ » ವಿಡಿಯೋ » ರಾಜ್ಯ

ಎರಡು ದಿನಗಳ ಕಾಲ ಸೂಕ್ಷ್ಮ ನೀರಾವರಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ

ರಾಜ್ಯ13:10 PM January 16, 2019

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಬುಧವಾರ ಶುರುವಾದ ಎರಡು ದಿನಗಳ ಸೂಕ್ಷ್ಮ ನೀರಾವರಿ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ, ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕೃಷಿ ಸಚಿವ ಶಿವಶಂಕರರೆಡ್ಡಿ ಮತ್ತಿತರರು ಭಾಗವಹಿಸಿದ್ದಾರೆ. ಈ ಸಮ್ಮೇಳನದಲ್ಲಿ ಭಾರತದ ನಾನಾ ರಾಜ್ಯಗಳ ಜಲ ಸಂಪನ್ಮೂಲ ಸಚಿವರಲ್ಲದೆ ನಾನಾ ದೇಶಗಳ ನೀರಾವರಿ ಹಾಗೂ ಕೃಷಿ ತಜ್ಞರು ಭಾಗವಹಿಸಿದ್ದಾರೆ.

Shyam.Bapat

ಇತ್ತೀಚಿನದು Live TV