ಹೋಮ್ » ವಿಡಿಯೋ » ರಾಜ್ಯ

ಶಾಸಕಾಂಗ ಕಾರ್ಯದಲ್ಲಿ ಸುಪ್ರೀಂ ತೀರ್ಪಿನಿಂದ ಹಸ್ತಕ್ಷೇಪ

ರಾಜ್ಯ22:48 PM July 17, 2019

ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ,ಕೆಸಿ ವೇಣುಗೋಪಾಲ್ ಹೇಳಿಕೆ.ವಿಶ್ವಾಸ ಮತದಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ.ಸುಪ್ರೀಂ ಕೋರ್ಟ್ ಸ್ಪೀಕರ್ ತೀರ್ಮಾನಕ್ಕೆ ಬಿಟ್ಟಿದೆ.ಸುಪ್ರೀಂ ಕೋರ್ಟ್ ತೀರ್ಪು ಸ್ವಲ್ಪ ಗೊಂದಲವಾಗಿದೆ.ಸುಪ್ರೀಂ ಕೋರ್ಟ್ ಶಾಸಕಾಂಗ ವ್ಯವಸ್ಥೆಯಲ್ಲಿ ಮದ್ಯೆ ಪ್ರವೇಶಿಸುವಂತೆ ತೀರ್ಪನ್ನು ನೀಡಿದೆ.ಸುಪ್ರೀಂ ತೀರ್ಪು ರಾಜ್ಯದಲ್ಲಷ್ಟೆ ಅಲ್ಲ ದೇಶದ ಶಾಸಕಾಂಗ ವ್ಯವಸ್ಥೆಗೆ ಮಧ್ಯ ಪ್ರವೇಶಿಸುವಂತಾಗಿದೆ.ಪಕ್ಷ ಬೇದವಿಲ್ಲದೆ ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ.ವಿಪ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಯಾರೂ ಕೂಡ ವಾದ ಮಂಡನೆ ಮಾಡಿರಲಿಲ್ಲ.

Shyam.Bapat

ಇತ್ತೀಚಿನದು

Top Stories

//