ಹೋಮ್ » ವಿಡಿಯೋ » ರಾಜ್ಯ

ನಮ್ಮ ಮನೆ ಸುತ್ತ ಮುತ್ತ ಕುಮಾರಸ್ವಾಮಿ ಗೂಢಚರ್ಯೆ: ಸುಮಲತಾ ಅಂಬರೀಶ್​

ರಾಜ್ಯ14:42 PM March 25, 2019

ನಮ್ಮ ಮನೆ ಬಳಿ ಗುಪ್ತಚರ ಪೊಲೀಸರನ್ನು ಬಿಟ್ಟಿದ್ದು, ನಾನು ಏನು ಮಾಡ್ತೀನಿ ಅಂತ ತಿಳ್ಕೊಳ್ತಾ ಇದ್ದಾರೆ. ನನ್ನ ದೂರವಾಣಿಯನ್ನೂ ಕದ್ದಾಲಿಕೆ ಮಾಡ್ತಿದ್ದಾರೆ ಇದು ಮುಖ್ಯಮಂತ್ರಿ ಹುದ್ದೆಗೆ ಇದು ಶೋಭೆ ತರುವಂತಹದ್ದಲ್ಲ. ನೀವು ಕುಟುಂಬ ಸಮೇತ ಪ್ರಚಾರ ಮಾಡಿ, ಆದರೆ ಯಾವುದೇ ವೈಯಕ್ತಿಕ ಟೀಕೆ ಮಾಡಬೇಡಿ.

Shyam.Bapat

ಇತ್ತೀಚಿನದು Live TV

Top Stories