ಹೋಮ್ » ವಿಡಿಯೋ » ರಾಜ್ಯ

ಹೈಕಮಾಂಡ್​​​ನಿಂದ ಯಡಿಯೂರಪ್ಪಗಾದ ಅವಮಾನ ರಾಜ್ಯಕ್ಕೇ ಆಗಿದ್ದು; ಕುಮಾರಸ್ವಾಮಿ ವ್ಯಾಖ್ಯಾನ

ರಾಜ್ಯ15:37 PM November 02, 2019

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ಬೆಲೆ ಕೊಡುತ್ತಿಲ್ಲ. ಅವರನ್ನು ಅವಮಾನಿಸುತ್ತಿದೆ. ಸಿಎಂಗೆ ಆಗುತ್ತಿರುವ ಅವಮಾನ ರಾಜ್ಯಕ್ಕೇ ಮಾಡಿದ ಅಪಮಾನವಾಗಿದೆ. ಬಿಜೆಪಿಯೊಳಗೆ ಒಳಜಗಳ ಇದ್ದರೆ ಅವರಲ್ಲೇ ಇಟ್ಟುಕೊಳ್ಳಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಾಖ್ಯಾನಿಸಿದ್ಧಾರೆ.

sangayya

ಇತ್ತೀಚಿನದು

Top Stories

//