ಹೋಮ್ » ವಿಡಿಯೋ » ರಾಜ್ಯ

ಐಎಂಎ ಪ್ರಕರಣವನ್ನು ಎಸ್​ಐಟಿ ಬಿಟ್ಟು ಸಿಬಿಐಗೆ ವಹಿಸಿ; ಈಶ್ವರಪ್ಪ ಆಗ್ರಹ

ರಾಜ್ಯ12:35 PM July 16, 2019

ಲೂಟಿಕೋರರನ್ನು ಬಂಧಿಸಿ ಹಣ ವಸೂಲಿ ಮಾಡಿ, ಸಂತ್ರಸ್ತರಿಗೆ ಹಣ ಹಿಂದಿರುಗಿಸಬೇಕಿತ್ತು. ಇ.ಡಿ ರೋಷನ್​ ಬೇಗ್ ಹಾಗೂ ಜಮೀರ್ ಖಾನ್​ ಇಬ್ಬರಿಗೂ ನೋಟಿಸ್​ ನೀಡಿದೆ. ಬೇಗ್ ಸರ್ಕಾದ ವಿರುದ್ದ ಇದ್ದಾರೆ ಎನ್ನುವುದಕ್ಕೆ ಸರ್ಕಾರ ಈ ರೀತಿ ಮಾಡಿದೆ. ಜಮೀರ್​​ರನ್ನೂ ಬಂಧಿಸಿ, ವಿಚಾಣೆ ಮಾಡಿ. ಮನ್ಸೂರ್ ಸತ್ತರೆ ನಮಗೇನು ಎನ್ನುವ ಹಾಗೆ ವರ್ತಿಸುತ್ತಿದ್ದಾರೆ. ಜಮೀರ್ ವಿರುದ್ದವೂ ಕ್ರಮ ಕೈಗೊಳ್ಳಿ. ಎಸ್.ಐ.ಟಿ ಸರ್ಕಾರದ ಕೈಗೊಂಬೆಯಾಗಿ ಕೆಲಸ‌ಮಾಡ್ತಿದೆ. ಎಸ್.ಐ.ಟಿ ಬಿಟ್ಟು ಸಿ.ಬಿ.ಐ ಗೆ ವಹಿಸಿ. ಮುಸಲ್ಮಾನ ಸಂತ್ರಸ್ತರಿಗೆ ಅವರ ಹಣ ಹಿಂದಿರುಗಿಸಬೇಕು. ಅದರೆ ಅಧಿಕಾರ ದುರುಪಯೋಗ ಮಾಡಿಕೊಂಡು ಬೇಗ್ ಅವರನ್ನು ಅರೆಸ್ಟ್ ಮಾಡಿದ್ದು ತಪ್ಪು ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

sangayya

ಇತ್ತೀಚಿನದು Live TV

Top Stories