ಹೋಮ್ » ವಿಡಿಯೋ » ರಾಜ್ಯ

ಗದಗ ಜಿಲ್ಲೆಯ ನೆರೆಸಂತ್ರಸ್ತರ ಕಷ್ಟ ಆಲಿಸಿದ ಇನ್ಫೋಸಿಸ್​ ಮುಖ್ಯಸ್ಥೆ ಸುಧಾಮೂರ್ತಿ

ರಾಜ್ಯ21:23 PM August 30, 2019

ಬಾಗಲಕೋಟೆ ಹಾಗೂ ಗದಗದ ನೆರೆ ಸಂತ್ರಸ್ತರ ಸ್ಥಿತಿಯ ಬಗ್ಗೆ ನ್ಯೂಸ್ 18 ಕನ್ನಡ ರಿಯಾಲಿಟಿ ಚೆಕ್ ಮಾಡಿ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಗದಗ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಇವತ್ತು ಭೇಟಿ ನೀಡಿದ್ರು. ನರಗುಂದ ತಾಲೂಕಿನ ಪ್ರವಾಹ ಪೀಡಿತ ಕೊಣ್ಣೂರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಕಷ್ಟಗಳನ್ನು ಆಲಿಸಿದ್ರು. ಅಲ್ದೇ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಐತಿಹಾಸಿಕ ಪಟ್ಟದಕಲ್ಲಿಗೂ ಸುಧಾಮೂರ್ತಿ ಭೇಟಿ ನೀಡಿ ಪ್ರವಾಹ ಸ್ಥಿತಿ ಅವಲೋಕಿಸಿದ್ರು. ಈ ಹಿಂದೆ ಸಂತ್ರಸ್ತರಿಗೆ ಇನ್ಫೋಸಿಸ್ ಪ್ರತಿಷ್ಠಾನದ ವತಿಯಿಂದ 10 ಕೋಟಿ ರೂಪಾಯಿ ಸಿಎಂ ನೆರೆ ಪರಿಹಾರ ನಿಧಿಗೆ ಘೋಷಣೆ ಮಾಡಿದ್ದರು.

sangayya

ಇತ್ತೀಚಿನದು Live TV

Top Stories