ಹೋಮ್ » ವಿಡಿಯೋ » ರಾಜ್ಯ

ಇಡೀ ದೇಶಕ್ಕೆ ರಾಷ್ಟ್ರ ಧ್ವಜಗಳು ಪೂರೈಕೆಯಾಗುವುದು ಹುಬ್ಬಳ್ಳಿಯ ಬೆಂಗೇರಿಯಿಂದ

ರಾಜ್ಯ17:24 PM August 14, 2019

ನಾಳೆ ದೇಶಾದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಡೀ ದೇಶಕ್ಕೆ ಅಧಿಕೃತ ರಾಷ್ಟ್ರಧ್ವಜಗಳ ಪೂರೈಕೆ ಮಾಡುವ ಏಕೈಕ ಖಾದಿ ಸಂಸ್ಥೆ ಇರುವುದು ಹುಬ್ಬಳ್ಳಿಯ ಬೆಂಗೇರಿಯಲ್ಲಿ. ಹೀಗಾಗಿ ಇಲ್ಲಿ ರಾಷ್ಟ್ರಧ್ವಜಗಳ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. 370ನೇ ವಿಧಿ ರದ್ದಾದ ಬಳಿಕ ರಾಷ್ಟ್ರಧ್ವಜಗಳಿಗೆ ಜಮ್ಮು-ಕಾಶ್ಮೀರದಿಂದ ಈ ಬಾರಿ ಬೇಡಿಕೆ ಹೆಚ್ಚಾಗಿದೆ.

sangayya

ಇತ್ತೀಚಿನದು

Top Stories

//