ಹೋಮ್ » ವಿಡಿಯೋ » ರಾಜ್ಯ

ಮೈಸೂರಿನಲ್ಲಿ ಬೆಳ್ಳಂಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ

ರಾಜ್ಯ12:18 PM January 02, 2019

ಮೈಸೂರಿನ ಉದಯಗಿರಿ ಬಡಾವಣೆಯಲ್ಲಿ ಸರ್ಕಾರಿ ಜಾಗದ ಅತಿಕ್ರಮಣ ತೆರವು ಕಾರ್ಯಾಚರಣೆ.ಡಾ. ರಾಜ್ ಕುಮಾರ್ ರಸ್ತೆಯಲ್ಲಿರುವ ಕ್ಯಾತಮಾರನಹಳ್ಳಿ ಸರ್ವೆ ನಂಬರ್ 84ರ ಎರಡು ಎಕರೆ ಪ್ರದೇಶದಲ್ಲಿ ತಲೆ ಎತ್ತಿದ್ದ ಅಂಗಡಿ ಹಾಗೂ ಇನ್ನಿತರ ಮಳಿಗೆಗಳ ನೆಲಸಮ.ಎಸಿ ಶಿವೇಗೌಡ, ತಹಸೀಲ್ದಾರ್ ರಮೇಶ್ ಬಾಬು ನೇತೃತ್ವದಲ್ಲಿ ನಡೆದ ತೆರವು ಕಾರ್ಯಚರಣೆ.ಸ್ಥಳೀಯರ ವಿರೋಧದಿಂದಾಗಿ ಎರಡು ಬಾರಿ ಮೂಂದೂಡಿದ ಅಕ್ರಮ ತೆರವು ಕಾರ್ಯಾಚರಣೆ.ಇಂದು ಬೆಳಿಗ್ಗೆ ಯಾವುದೇ ಸುಳಿವು ನೀಡದೆ ದಿಢೀರ್ ನಡೆದ ಕಾರ್ಯಾಚರಣೆ.ಸುಮಾರು 15ಕ್ಕೂ ಹೆಚ್ಚು ಅಂಗಡಿಗಳನ್ನು ಜೆಸಿಬಿಯಿಂದ ಉರುಳಿಸಿದ ಸಿಬ್ಬಂದಿ.ಸ್ಥಳದಲ್ಲಿ‌ 200ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್.

Shyam.Bapat

ಇತ್ತೀಚಿನದು Live TV

Top Stories