ಹೋಮ್ » ವಿಡಿಯೋ » ರಾಜ್ಯ

ದಸರಾ ವೇಳೆ ಮೈಸೂರಿನಲ್ಲಿ ಹೊಸ ರೈಲಿಗೆ ಚಾಲನೆ

ರಾಜ್ಯ14:41 PM September 29, 2019

ದಸರಾ ಬೆನ್ನಲ್ಲೆ ಮೈಸೂರಿನಲ್ಲಿ ಹೊಸ ರೈಲಿಗೆ ಚಾಲನೆ.16316 ಕೊಚ್ಚಿವೇಲಿ ಮತ್ತು ಬೆಂಗಳೂರಿನ ದೈನಂದಿನ ರೈಲು.ಪ್ರತಿನಿತ್ಯ ಮೈಸೂರಿನಿಂದ ಸಂಚರಿಸಲಿರುವ ಎಕ್ಸ್‌ಪ್ರೆಸ್‌ ರೈಲು.ಹೊಸ ರೈಲಿಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ.ಮೈಸೂರಿನ‌ ರೈಲ್ವೆ ನಿಲ್ದಾಣದಲ್ಲಿ ಸಿಎಂ ಬಿಎಸ್​ವೈ ಚಾಲನೆ.ಕೇಂದ್ರ ಸಚಿವ ಸುರೇಶ್ ಅಂಗಡಿ, ವಿ.ಸೋಮಣ್ಣ, ಸಿ.ಟಿ.ರವಿ ಭಾಗಿ.

Shyam.Bapat

ಇತ್ತೀಚಿನದು Live TV

Top Stories