ಹೋಮ್ » ವಿಡಿಯೋ » ರಾಜ್ಯ

ಕಾಲಲ್ಲೇ ಮಾಡ್ತಾರೆ ಖತರ್ನಾಕ್ ಕೆಲಸ; ದಲ್ಲಾಳಿಗಳ ಆಟಕ್ಕೆ ಬೆಚ್ಚಿಬಿದ್ದ ರೈತರು

ರಾಜ್ಯ15:40 PM November 10, 2019

ಹತ್ತಿ ತೂಕ ಮಾಡುವ ಯಂತ್ರದಲ್ಲಿ ದಲ್ಲಾಳಿಗಳು ಮಾಡುವ ಮಹಾಮೋಸ ಬಯಲಿಗೆ ಬಂದಿದೆ. ಅರ್ಧಕ್ಕೆ ಅರ್ಧದಷ್ಟು ತೂಕ ಕಡಿಮೆ ತೋರಿಸಿ ಮೋಸ ಮಾಡುವ ವಿಷಯ ತಿಳಿದು ರೈತರು ಆಕ್ರೋಶಗೊಂಡಿದ್ದಾರೆ. ದಲ್ಲಾಳಿಗಳ ಮೋಸ ತಿಳಿದು ತಬ್ಬಿಬ್ಬಾದ ರೈತರು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಲ್ಲಿಂದ ದಲ್ಲಾಳಿಗಳು ಕಾಲ್ಕಿತ್ತ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.

sangayya

ಇತ್ತೀಚಿನದು

Top Stories

//