ಹೋಮ್ » ವಿಡಿಯೋ » ರಾಜ್ಯ

ರೌಡಿಗಳ ಪರೇಡ್​ನಲ್ಲಿ ಸಿಪಿಐ ಪಾರ್ವತಮ್ಮನ ಬಾಯಿಂದ ಬಂದ ಅಣಿಮುತ್ತುಗಳು

ರಾಜ್ಯ10:43 AM September 02, 2019

ಟೀಕೆಗೆ ಸಿಲುಕಿದ ಸಿಪಿಐ ಪಾರ್ವತಮ್ಮ.ರೌಡಿಗಳ ಪರೇಡ್ ನಲ್ಲಿ ತಿಲಕ್ ಪಾರ್ಕ್ ಸಿಪಿಐ ಪಾರ್ವತಮ್ಮನ ಬಾಯಿಂದ ಉದುರಿರು ಅಣಿಮುತ್ತುಗಳು.ಲೇಡಿ ಸಿಂಗಂ ಆಗಲು ಹೋಗಿ‌ ವ್ಯಾಪಕ ಟೀಕೆಗೆ ಒಳಗಾದ ಸಿಪಿಐ ಪಾರ್ವತಮ್ಮ.ಎಲ್ಲಾ ಸರ್ವಾಂಗಗಳನ್ನ ಮುಚ್ಚಿಕೊಂಡಿರಬೇಕು.ಮಕ್ಕಳ್ರಾ ಮುಚ್ಚಿಕೊಂಡಿರಿ.ಅನ್ನ ತಿನ್ನ ಗತಿಯಿಲ್ಲ. ನೆಟ್ಟಗೆ ಬಟ್ಟೆ ಹಾಕೋ ಗತಿಯಿಲ್ಲ ನಿಮಗೆ ಹೀನಾಯಮಾನವಾಗಿ ಬೈಗುಳ.ಚನ್ನಪ್ಪನ ಪಾಳ್ಯದ ಹೆಣ್ಣು ಮಕ್ಕಳು ಬಾರಿ ಆಟ ಆಡ್ತಾರೆ.

Shyam.Bapat

ಇತ್ತೀಚಿನದು

Top Stories

//