ಹೋಮ್ » ವಿಡಿಯೋ » ರಾಜ್ಯ

ಯಡಿಯೂರಪ್ಪ ಅಧಿವೇಶನಲ್ಲಿ ಗುಡುಗ್ತಾರೆ ಅಂತಿದ್ರು, ಈಗ ಗುಡುಗೂ ಇಲ್ಲ ಮಿಂಚೂ ಇಲ್ಲ; ಸಿದ್ದರಾಮಯ್ಯ

ರಾಜ್ಯ15:11 PM October 12, 2019

ಸಿಎಂ ಯಡಿಯೂರಪ್ಪರನ್ನೂ ಬಿಡದ ಸಿದ್ದರಾಮಯ್ಯ. ಹಿಂದೆಲ್ಲಾ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುತ್ತಿದ್ದರು. ಆದರೆ ಈಗ ಗುಡುಗೂ ಇಲ್ಲ ಮಿಂಚೂ ಇಲ್ಲ.ಯಡಿಯೂರಪ್ಪ ಮೆತ್ತಗಾಗಿ ಬಿಟ್ಟಿದ್ದಾರೆ. ಅವರ ಹಿಂದಿನ ಜೋರು ಇಲ್ಲ‌. ಇಲ್ಲದಂತೆ ಮಾಡಿಬಿಟ್ಟಿದ್ದೀರಿ.ನೀವು ಹಿಂದಿನ ಯಡಿಯೂರಪ್ಪ ಆಗಿ ಉಳಿದೇ ಇಲ್ಲ ಎಂದು ಟೀಕಿಸಿದ ಸಿದ್ದರಾಮಯ್ಯ. ಸಿದ್ದರಾಮಯ್ಯ ಟೀಕೆಗೆ ಯಡಿಯೂರಪ್ಪ ಮುಗುಳ್ನಗೆಯೇ ಉತ್ತರ. ನೀವೂ ಹಿಂದೆ ಹೇಗಿದ್ದಿರಿ ದಾಡಿ ಬಿಟ್ಟುಕೊಂಡು ರೆಬೆಲ್ ಆಗಿದ್ರಿ. ಈಗ ಮೆತ್ತಗಾಗಿ ಬಿಟ್ರಲ್ಲಾ ಎಂದು ಕಾಲೆಳೆದ ಬಸವರಾಜ ಬೊಮ್ಮಾಯಿ. ಆದರೆ ನೀನು ಮಾತ್ರ ರೆಬೆಲ್ಲೂ ಆಗಲಿಲ್ಲ.ಮೆತ್ತಗೂ ಆಗಿಲ್ಲ ಎಂಬುದೇ ಚಿಂತೆ ಎಂದು ತಿರುಗೇಟು ನೀಡಿದ ಸಿದ್ದರಾಮಯ್ಯ.

sangayya

ಇತ್ತೀಚಿನದು Live TV
corona virus btn
corona virus btn
Loading