ಕಿಡಿಗೇಡಿಗಳಿಂದ ಹುಬ್ಬಳ್ಳಿಯಲ್ಲಿ ನಲ್ಲಮ್ಮ ದೇವಿಗೆ ಕಣ್ಣಿನ ಆಪರೇಷನ್​; ಬೆಳ್ಳಿ ಹೋಯ್ತು ಪ್ಲಾಸ್ಟಿಕ್​ ಬಂತು

  • 13:39 PM August 28, 2019
  • state
Share This :

ಕಿಡಿಗೇಡಿಗಳಿಂದ ಹುಬ್ಬಳ್ಳಿಯಲ್ಲಿ ನಲ್ಲಮ್ಮ ದೇವಿಗೆ ಕಣ್ಣಿನ ಆಪರೇಷನ್​; ಬೆಳ್ಳಿ ಹೋಯ್ತು ಪ್ಲಾಸ್ಟಿಕ್​ ಬಂತು

ಹುಬ್ಬಳ್ಳಿಯಲ್ಲಿ ನಲ್ಲಮ್ಮ ದೇವಿ ಕಣ್ಣು ಬಿಟ್ಟಿದ್ದಾಳೆ! ಈ ವಿಚಾರ ತಿಳಿದು ದೇವರ ದರ್ಶನ ಪಡೆಯಲು ನಾನಾ ಕಡೆಗಳಿಂದ ನೂರಾರು ಭಕ್ತರು ದೇವಸ್ಥಾನದೊಳಗೆ ನುಗ್ಗಿದ್ದಾರೆ. ಆದರೆ, ಅಸಲಿ ವಿಚಾರ ಗೊತ್ತಾದ ಮೇಲೆ ಎಲ್ಲ ಭಕ್ತರೂ ನಿರಾಸೆಯಿಂದ ಮನೆ ಸೇರಿದ್ದಾರೆ!