ಹೋಮ್ » ವಿಡಿಯೋ » ರಾಜ್ಯ

ಚಿಕ್ಕಮಗಳೂರಿನಲ್ಲಿ ಗಣಪತಿ ವಿಸರ್ಜನೆ ವೇಳೆ ಶಾಸಕ ಟಿ.ಡಿ.ರಾಜೇಗೌಡ ಮಸ್ತ್ ಡ್ಯಾನ್ಸ್

ರಾಜ್ಯ09:10 AM September 20, 2019

ಚಿಕ್ಕಮಗಳೂರು : ಜೆಡಿಎಸ್ ವಾದ್ಯಕ್ಕೆ ಕಾಂಗ್ರೆಸ್ ಸ್ಟೆಪ್ಸ್.ಜೆಡಿಎಸ್ ಮುಖಂಡನ ಹಲಗೆ ವಾದ್ಯಕ್ಕೆ ಕಾಂಗ್ರೆಸ್ ಶಾಸಕ ಫಿದಾ.ಗಣಪತಿ ವಿಸರ್ಜನೆ ವೇಳೆ ಶಾಸಕರ ಮಸ್ತ್ ಡ್ಯಾನ್ಸ್.ಯುವಕರಂತೆ ಸ್ಟೈಲಿಶ್ ಹೆಜ್ಜೆ ಹಾಕಿದ ಎಂ.ಎಲ್.ಎ.ನೂರಾರು ಭಕ್ತರ ಜೊತೆ ಕುಣಿದು-ಕುಪ್ಪಳಿಸಿದ ಶಾಸಕ.ಎನ್.ಆರ್.ಪುರ‌ ತಾಲೂಕಿನ ಬಾಳೆಹೊನ್ನೂರಿನಲ್ಲಿ ಘಟನೆ.ನಿನ್ನೆ ಗಣಪತಿಯ ವಿಸರ್ಜನಾ ವೇಳೆ ಶಾಸಕರ ಸ್ಟೆಪ್ಸ್.ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರಿಂದ ಭರ್ಜರಿ ಡ್ಯಾನ್ಸ್.ಮೆರವಣಿಗೆ ಉದ್ದಕ್ಕೂ ಶಾಸಕರ ಟಪಾಂಗುಚ್ಚಿ ಸ್ಟೆಪ್ಸ್.ಬಾಳೆಹೊನ್ನೂರಿನ ಮುಖ್ಯ ರಸ್ತೆಯಲ್ಲಿ ಕುಣಿದ ಶಾಸಕ.ರಾಜೇಗೌಡರ ಸ್ಟೆಪ್ಸ್ ನೋಡಿ ಶಾಸಕರ ಜೊತೆ ಕುಣಿದ ಯುವಕರು.ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಶಾಸಕ.

Shyam.Bapat

ಇತ್ತೀಚಿನದು Live TV