ಹೋಮ್ » ವಿಡಿಯೋ » ರಾಜ್ಯ

IMA Jewels Scam: ಮಕ್ಕಳ ಶಾಲಾ ಫೀಜ್​ಗೆ ಆಗುತ್ತದೆ ಎಂದು ಹೂಡಿಕೆ ಮಾಡಿದ್ದೆ; ಕಣ್ಣೀರಿಟ್ಟ ದಾವಣಗೆರೆ ಮಹಿಳೆ

ರಾಜ್ಯ16:06 PM June 11, 2019

ಗಂಡ ಇಲ್ಲದೇ ಜೀವನ ನಡೆಸುತ್ತಿರುವ ನನಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬ ಆಸೆ. ಇದೇ ಕಾರಣದಿಂದ ಶಾಲೆ ಆರಂಭದ ಸಮಯದಲ್ಲಿ ಕೈಗೆ ಕಾಸು ಸಿಗುತ್ತದೆ ಎಂಬ ಭರವಸೆಯಿಂದ ಇದ್ದ ಮನೆಯನ್ನೇ ಎರಡು ಭಾಗ ಮಾಡಿ ಲೀಜ್​ಗೆ ಹಾಕಿಸಿ ಹಣ ಹೂಡಿಕೆ ಮಾಡಿದ್ದೇವೆ. ಈಗ ಐಎಂಎ ಸಿಬ್ಬಂದಿ ಮೋಸ ಮಾಡಿದ್ದಾರೆ. ಮಕ್ಕಳ ಶಾಲಾ ಫೀಸ್​ ಕಟ್ಟುವ ಸಮಯ. ಯಾವುದೇ ಆಸರೆ ಇಲ್ಲದ ನಾನು ಈಗ ಏನು ಮಾಡಬೇಕು ಎಂದು ದಿಕ್ಕು ತೋಚುತ್ತಿಲ್ಲ ದಾವಣಗೆರೆ ನಿವಾಸಿ ಅಳಲು ತೊಡಿಕೊಂಡಿದ್ದಾರೆ

sangayya

ಇತ್ತೀಚಿನದು Live TV

Top Stories