ಹೋಮ್ » ವಿಡಿಯೋ » ರಾಜ್ಯ

IMA Jewels Scam | ನಾನು ಭಾರತಕ್ಕೆ ಬರಲು ಸಿದ್ಧನಿದ್ದೇನೆ...ಸಹಕರಿಸಿ: ಮನ್ಸೂರ್ ಖಾನ್

ರಾಜ್ಯ05:43 PM IST Jun 23, 2019

ಹೂಡಿಕೆದಾರರಿಗೆ ಬೆಂಬಲಿಸುವ ಕಾರಣದಿಂದ ವಾಪಸ್ ಬರುತ್ತೇನೆ. 21 ಸಾವಿರ ಕುಟುಂಬಕ್ಕೆ ಐಎಂಎ 12 ವರ್ಷ ಸೇವೆ ನಿಡಿದೆ. ಕಾನೂನುಬದ್ಧವಾಗಿ ನೀವು ಹೇಳಿದ ಹಾಗೆ ನಾನು ಕೇಳುತ್ತೇನೆ ಎಂದು ಅಲೋಕ್ ಕುಮಾರ್ ಗೆ ಮನ್ಸೂರ್ ಖಾನ್ ಮನವಿ ಮಾಡಿದ್ದಾರೆ.

Shyam.Bapat

ಇತ್ತೀಚಿನದು Live TV