ಹೋಮ್ » ವಿಡಿಯೋ » ರಾಜ್ಯ

ಮಂಡ್ಯದಲ್ಲಿ ಗೆಲ್ಲೋದು ನಾನೇ, ಸಮೀಕ್ಷೆ ಬಗ್ಗೆ ಯೋಚನೆ ಇಲ್ಲ; ನಿಖಿಲ್​​ ಕುಮಾರಸ್ವಾಮಿ

ರಾಜ್ಯ05:45 AM May 23, 2019

ಮಂಡ್ಯದಲ್ಲಿ ಗೆಲ್ಲೋದು ನಾನೇ ಎಂದು ಜೆಡಿಎಸ್​​ ಅಭ್ಯರ್ಥಿ ನಿಖಿಲ್​​ ಕುಮಾರಸ್ವಾಮಿ ಹೇಳಿದ್ದಾರೆ. ನನಗೆ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಚಿಂತೆಯಿಲ್ಲ. ಗೆಲುವು ನಮ್ಮದೇ ಎಂದು ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

sangayya

ಇತ್ತೀಚಿನದು

Top Stories

//