ಹೋಮ್ » ವಿಡಿಯೋ » ರಾಜ್ಯ

ನಾನು ರಸ್ತೆಯಲ್ಲಿ ಬೇಕಾದರೂ ಮಲಗೋಕೆ ರೆಡಿ; ಸಿಎಂ ಕುಮಾರಸ್ವಾಮಿ

ರಾಜ್ಯ11:28 AM June 22, 2019

ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಕುಮಾರಸ್ವಾಮಿ ಪ್ರಚಾರ ಗಿಟ್ಟಿಸಿಕೊಳ್ಳಲೆಂದೇ ಗ್ರಾಮವಾಸ್ತವ್ಯ ಮಾಡುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ, ನಾನು ದೊಡ್ಡ ಸಿದ್ಧತೆ ಮಾಡಿಕೊಂಡು ಇಲ್ಲಿಗೆ ಬಂದಿಲ್ಲ. ರಾತ್ರಿ ನೆಲದ ಮೇಲೇ ಮಲಗಿದ್ದೇನೆ. ನಾನು ರಸ್ತೆಯಲ್ಲಿ ಬೇಕಾದರೂ ಮಲಗಲು ರೆಡಿ. ನಾನು ಬರುತ್ತೇನೆಂದು ಈ ಶಾಲೆಯಲ್ಲಿ 2 ಫ್ಯಾನ್​ ಹಾಕಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದಿದ್ದಾರೆ.

sangayya

ಇತ್ತೀಚಿನದು Live TV

Top Stories