ಹೋಮ್ » ವಿಡಿಯೋ » ರಾಜ್ಯ

ಸರ್ಜಿಕಲ್​ಸ್ಟ್ರೈಕ್​: ಡಾಕ್ಟರೇಟ್​ ಪದವಿಯ ಅಕ್ರಮ ಬಯಲು

ರಾಜ್ಯ15:41 PM January 04, 2019

ನಿಮ್ಗೇನಾದ್ರೂ ‘ಡಾಕ್ಟರೇಟ್’ ಪದವಿ ಬೇಕಾ?, ‘ಡಾಕ್ಟರ್’ ಅಂತ ಹಾಕ್ಕೊಂಡು ಮಿಂಚ್ಬೇಕಾ?. ಹಾಗಾದ್ರೆ ನೀವು ಇವರನ್ನ ಸಂಪರ್ಕಿಸಿ. ಓದೋ ಟೆನ್ಷನ್​ ಇಲ್ಲ, ರಿಸರ್ಚ್​ ಮಾಡ್ಬೇಕಾಗಿಲ್ಲ...ಕ್ಲಾಸ್​, ಎಕ್ಸಾಂ, ಪೇಪರ್ ಅನ್ನೋ ರಗಳೆ ಇಲ್ಲ..ಕಾಸು ಕೊಟ್ರೆ ಕೊಡ್ತಾರೆ ‘ಡಾಕ್ಟರೇಟ್’​​ !...ಸಾವಿರದಿಂದ ಲಕ್ಷದವರೆಗೆ ಬೆಲೆ ಇದೆ !...10 ಡಾಕ್ಟರೇಟ್​ ಕೊಂಡ್ರೆ ಒಂದು ಫ್ರೀ !, ನಕಲಿ ಡಾಕ್ಟರೇಟ್​ ಕೊಟ್ಟು ಟೋಪಿ ಹಾಕ್ತಾರೆ !, ಸರ್ಜಿಕಲ್​ ಸ್ಟ್ರೈಕ್​ನಿಂದ ‘ಡಾ’ ಹಗರಣ ಬಯಲು

Shyam.Bapat

ಇತ್ತೀಚಿನದು

Top Stories

//