ಅಕ್ರಮ ಹಣ ಪತ್ತೆ: ಪೊಲೀಸರಿಂದ ವಿಚಾರಣೆ

  • 14:36 PM April 12, 2019
  • state
Share This :

ಅಕ್ರಮ ಹಣ ಪತ್ತೆ: ಪೊಲೀಸರಿಂದ ವಿಚಾರಣೆ

ರೌಡಿ ಶೀಟರ್ ಕುಣಿಗಲ್ ಗಿರೀಶ್ ಗೆ ಕ್ಲಾಸ್ ತೆಗೆದುಕೊಂಡ ಅಲೋಕ್ ಕುಮಾರ್.ನಿನಗೆ ಎಲ್ಲಿಂದ ಹಣ ಬರುತ್ತುದೆ?ಹಣದ ಮೂಲ ಹೇಳು. ಎಷ್ಟು ಹಣ ಗಳಿಸಿದಿ ಎಂದು ಹೇಳು ಅಲೋಕ್ ಕುಮಾರ್​ರಿಂದ ಕುಣಿಗಲ್ ಗಿರಿ ವಿಚಾರಣೆ.ಮತ್ತು ಸಿ ಸಿ ಬಿ ಪೊಲೀಸರಿಗೆ ಗಿರಿ ವಿಚಾರಣೆ ಮಾಡುವಂತೆ ಸೂಚನೆ