ಹೋಮ್ » ವಿಡಿಯೋ » ರಾಜ್ಯ

ದೇಶಪ್ರೇಮ ಇದ್ದರೆ ಮಸೀದಿಗಳ ಮೇಲೆ ರಾಷ್ಟ್ರಧ್ವಜ ಹಾರಿಸಿ: ಸುರೇಶ ಅಂಗಡಿ

ರಾಜ್ಯ15:53 PM March 06, 2019

ಉಗ್ರಗಾಮಿಗಳು ನಮ್ಮ ಮೇಲೆ ದಾಳಿ ನಡೆಸಿದಾಗ ನಾವು ಸುಮ್ಮನಿರಬೇಕಾ. ದೇಶದೆಲ್ಲೆಡೆ ಭಾರತ ತೋರಿದ ಪರಾಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂತಹ ಗಂಭೀರವಾದ ವಿಷಯದಲ್ಲಿ ಕಾಂಗ್ರೆಸ್​ ಈ ರೀತಿ ಹೇಳಿಕೆ ನೀಡುತ್ತಾರೆ. ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

sangayya

ಇತ್ತೀಚಿನದು Live TV

Top Stories

//