ಹೋಮ್ » ವಿಡಿಯೋ » ರಾಜ್ಯ

ನೀರಿನ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಜನರಿಗೆ ಅನ್ಯಾಯವಾಗುತ್ತದೆ; ಸುಮಲತಾ ಅಂಬರೀಶ್

ರಾಜ್ಯ13:50 PM May 29, 2019

ಕಾವೇರಿ ಮಂಡ್ಯದ ಜೀವನಾಡಿ, ಈ ವಿಚಾರವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಐದು ನಿಮಿಷದ ಪ್ರಚಾರಕ್ಕಾಗಿ ಇದನ್ನು ಬಳಸಿಕೊಳ್ಳುವುದು ಹಾಗೂ ಒಬ್ಬರು ಇನ್ನೊಬ್ಬರ ಕಾಲೆಳೆಯುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಒಟ್ಟಾದ್ರೆ ಎಂಥಾ ಕೆಲಸವನ್ನಾದ್ರೂ ಮಾಡಬಹುದು ಎಂದು ನೂತನ ಸಂಸದೆ ಸುಮಲತಾ ಅಭಿಪ್ರಾಯಪಟ್ಟಿದ್ದಾರೆ.

sangayya

ಇತ್ತೀಚಿನದು

Top Stories

//