ಹೋಮ್ » ವಿಡಿಯೋ » ರಾಜ್ಯ

ಗುಂಪುಗಾರಿಕೆಗೆ ಹೋಗಿದ್ದರೆ ಎಸ್​​ಎಂ ಕೃಷ್ಣ ಅವಧಿ ಮುಗಿದಾಗಲೇ ನಾನು ಮಾಡಬಹುದಿತ್ತು: ಡಿಕೆಶಿ

ರಾಜ್ಯ14:06 PM December 12, 2019

ಬೆಂಗಳೂರು (ಡಿ.12): ಕೆ.ಪಿ.ಸಿ.ಸಿ. ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್​ ಟ್ರಬಲ್​ ಶೂಟರ್ ಡಿ.ಕೆ. ಶಿವಕುಮಾರ್​​ ಲಾಭಿ ಮಾಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ವಿಚಾರವಾಗಿ ಸ್ವತಃ ಡಿಕೆಶಿ ಪ್ರತಿಕ್ರಿಯಿಸಿದ್ದು, ನನಗೆ ಈ ಹುದ್ದೆ ಪಡೆಯಲು ಲಾಭಿ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

webtech_news18

ಇತ್ತೀಚಿನದು

Top Stories

//