ಹೋಮ್ » ವಿಡಿಯೋ » ರಾಜ್ಯ

ಕೋರ್ಟ್​ ಹೇಳಿದರೆ ಜಿಂದಾಲ್​ ಬಾಕಿ ಹಣವನ್ನು ಪಾವತಿ ಮಾಡಬೇಕು: ಎಂ.ಬಿ.ಪಾಟೀಲ್​

ರಾಜ್ಯ18:30 PM June 15, 2019

ಆರ್ಥಿಕ ಹಿನ್ನಡೆಯ ಈ ಸಂದರ್ಭದಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ವಾತಾವರಣ ಇರಬೇಕು. ಬೇರೆ ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಉಚಿತ ಭೂಮಿ ಮತ್ತು ನೀರು ಒದಗಿಸಲಾಗುತ್ತಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ವಿಧಾನಸೌಧದಲ್ಲಿ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿಕೆ.ಐಎಂಎ ಹಗರಣದ ತನಿಖೆಗಾಗಿ ಎಸ್ ಐಟಿ ರಚನೆಯಾಗಿದೆ.ತನಿಖೆ ಪ್ರಗತಿಯಲ್ಲಿ ಇದೆ.ಐಎಂಎ ಸಂಸ್ಥೆಯ ಡೈರೆಕ್ಟರ್ ಗಳು ಹಾಗೂ ಸಿಬ್ಬಂದಿ ಯನ್ನು ವಿಚಾರಣೆ ಮಾಡಲಾಗ್ತಿದೆ.ಆರೋಪಿ ಎಲ್ಲೇ ಇದ್ದರೂ ಬಂಧಿಸಿ ತರುವಂತೆ ಸೂಚನೆ ನೀಡಲಾಗಿದೆ.

Shyam.Bapat

ಇತ್ತೀಚಿನದು

Top Stories

//