ಹೋಮ್ » ವಿಡಿಯೋ » ರಾಜ್ಯ

ಸಿದ್ದರಾಮಯ್ಯ ಜನರ ಪ್ರೀತಿ ಇಟ್ಟುಕೊಂಡಿದ್ದರೆ ಬೇರೆ ಕ್ಷೇತ್ರಕ್ಕೆ ವಲಸೆ ಹೋಗುತ್ತಿರಲಿಲ್ಲ: ಸಿಟಿ ರವಿ

ರಾಜ್ಯ12:52 PM September 21, 2019

ಚಿಕ್ಕಮಗಳೂರು : ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರ.ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಹೇಳಿಕೆ.ತೇಜಸ್ವಿ ಸೂರ್ಯ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ.ನೆರೆ ಪೀಡಿತ ಪ್ರದೇಶಕ್ಕೆ ಬರಬೇಕಾದ ಹಣ ಬರಲೇಬೇಕು.ಕೇಂದ್ರ ಹಾಗೂ NDRF ಪ್ರಕಾರ ರಾಜ್ಯ ಸರ್ಕಾರಕ್ಕೆ ಕೊಡುವುದನ್ನು ಕೊಡಲೇಬೇಕು.ಕೇಂದ್ರ ರಾಜ್ಯಸರ್ಕಾರಕ್ಕೆ ಕೊಟ್ಟೆ ಕೊಡುತ್ತೆ, ಕೊಡಲೇಬೇಕು.ನಾವು ಈಗಾಗಲೇ ಕೇಂದ್ರದ ಬಳಿ ಮಾತನಾಡಿದ್ದೇವೆ.ಕೇಂದ್ರದಿಂದ ಬರಬೇಕಾದ ಹಣ ಬಂದೇ ಬರುತ್ತೆ.ಯಾರಿಗೂ ಆತಂಕ ಬೇಡ.ಸಿದ್ದರಾಮಯ್ಯ ಮತ್ತೆ ಸಿಎಂ ಕೋಡಿಶ್ರೀ ಭವಿಷ್ಯ ವಿಚಾರ.ಕೋಡಿಶ್ರೀಗಳು ನದಿ ಮೂಲ ಋಷಿ ಮೂಲ ಹುಡುಕ್ಬಾರ್ದು ಅಂತಾರೆ.ಹಾಗಾಗಿ ನಾನು ಹುಡುಕೋಕೆ ಹೋಗಲ್ಲ.ಕೋಡಿಶ್ರೀಗಳ ಭವಿಷ್ಯ ಎಲ್ಲವೂ ನಿಜವಾಗಿಲ್ಲ ಎಲ್ಲವೂ ಸುಳ್ಳಾಗಿಲ್ಲ.

Shyam.Bapat

ಇತ್ತೀಚಿನದು

Top Stories

//